ಅನುಕಂಪದ ನೇಮಕಾತಿ ಆದೇಶ ನೀಡಿಕೆ

ಬಿಎಂಟಿಸಿಯಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಜೊತೆಗೆ ಅನುಕಂಪದ ಆಧಾರದ ಮೇಲೆ ನೇಮಕಗೊಂಡವರಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನೇಮಕಾತಿ ಆದೇಶ ನೀಡಿ, ಶುಭ ಹಾರೈಸಿದರು