ಅನೀಲ ಕಬಾಡೆ ಆಯ್ಕೆ

ಕಲಬುರಗಿ, ಜ 20: ನವ ಕಲ್ಯಾಣ ಕರ್ನಾಟಕ ಶ್ರೀ ಶಿವಶರಣ ಹರಳಯ್ಯ ಹಾಗೂ ಶ್ರೀ ಸಂತ ಗುರು ರವಿದಾಸ ಮಹಾರಾಜ್ ಸಮಗಾರ (ಚಮ್ಮಾರ್) ಸಮಾಜ ಸೇವಾ ಸಂಘದ ಕಲಬುರ್ಗಿ ಜಿಲ್ಲಾ ಅಧ್ಯಕ್ಷರನ್ನಾಗಿ ಅನೀಲ ಪರಶುರಾಮ್ ಕಬಾಡೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸುರೇಶ್ ಶಂಕರರಾವ್ ಇರವಾಲೆ ತಿಳಿಸಿದ್ದಾರೆ.