ಅನಿಲ್ ಕುಮಾರ್ ದೇವರಿಗೆ ಗೋನಾಳ ರಿಂದ ಪುಸ್ತಕ ವಿತರಣೆ

ಕೊಪ್ಪಳ ನ 8: ನವೆಂಬರ್ 7ರಂದು ಸಂವಿಧಾನ ಶಿಲ್ಪಿ ಬಿ ಆರ್ ಅಂಬೇಡ್ಕರ್ ಅವರು ಶಾಲೆಗೆ ದಿನವಾದವಿಶ್ವ ವಿದ್ಯಾರ್ಥಿ ದಿವಸದ ಪ್ರಯುಕ್ತ ನಾಗರತ್ನ ಶಿಕ್ಷಣ ಸೇವಾ ಸಂಸ್ಥೆಯ ಕಾರ್ಯದರ್ಶಿಯಾಗಿರುವ ಭಾಗ್ಯನಗರದ ಅನಿಲ್ ಕುಮಾರ್ ರವರಿಗೆ ಸಾಹಿತಿ ಪತ್ರಕರ್ತ ಗೋನಾಳ್ಸ್ವಸ್ವರಚಿತ ಮಾಧ್ಯಮದ ಹೊಣೆ ಎಂಬ ಪುಸ್ತಕವನ್ನು ವಿತರಿಸಿ ಕರ್ನಾಟಕ ರಾಜ್ಯೋತ್ಸವ ಶುಭಾಶಯ ಕೋರಿದರು ಈ ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಎಂ ಅಧಿಕಾರಿಯವರು ಡಾಕ್ಟರ್ ಬಿಆರ್ ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಮಂಜುನಾಥ್ ಕೋಳೂರು ಮತ್ತು ಜಗದೀಶ್ ಹುಯಿಲುಗೋಳ ಅಭಿಮಾನಿಗಳು ಉಪಸ್ಥಿತರಿದ್ದರು