ಅನಿಲದರ ಏರಿಕೆಗೆ ಪ್ರತಿಭಟನೆ

ಎಲ್ ಪಿಜಿ ಗ್ಯಾಸ್ ದರ ಏರಿಕೆ ವಿರೋದಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಅಧ್ಯಕ್ಷೆ ಪುಷ್ಪ ಅಮರನಾಥ್, ಮಾಜಿ ಅಧ್ಯಕ್ಷೆ ಮಂಜುಳಾ ನಾಯ್ಡು ಮತ್ತಿತರಿದ್ದಾರೆ