ಅನಾಥ ಮಕ್ಕಳಿಗೆ ತಿಂಡಿ ಪುಸ್ತಕ ವಿತರಣೆ

ಕೋಲಾರ,ಆ.೧೮:ಕೋಲಾರದ ಅಖಿಲ ಭಾರತ ಮಹಿಳಾ ಪರಿಷತ್ತು ಶಾಖೆಯ ವತಿಯಿಂದ ೭೭ನೇ ವರ್ಷದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಗರದ ಜೈನ್ ದೇವಸ್ಥಾನದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.
ಇದೇ ಸಂದರ್ಭದಲ್ಲಿ ಸ್ಥಳೀಯ ಅಂಗವಿಕಲ ಅನಾಥ ಮಕ್ಕಳಿಗೆ ಹಣ್ಣು, ಸಿಹಿತಿಂಡಿ, ಪುಸ್ತಕ ವಿತರಿಸುವುದರ ಜೊತೆಗೆ ಅನ್ನಸಂತರ್ಪಣೆ ಹಾಗೂ ಆಶ್ರಮದ ಜನರಿಗೆ ಹಣ್ಣಿನ ಗಿಡಗಳನ್ನು ನೀಡಲಾಯತು.