ಅನಾಥಾಶ್ರಮದಲ್ಲಿ ಯಶ್ ಹುಟ್ಟು ಹಬ್ಬ ಆಚರಣೆ

ರಾಯಚೂರು,ಜ.೮- ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾ ಘಟಕ ವತಿಯಿಂದ ಇಂದು ಯರಮರಸ್ ನ ಕನಕದಾಸ ಅನಾಥಾಶ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ೩೫ನೇ ಹುಟ್ಟುಹಬ್ಬವನ್ನು ಅನಾಥ ಮಕ್ಕಳೊಂದಿಗೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಸಾದಿಕ್ ಖಾನ್, ನಗರ ಉಪಾಧ್ಯಕ್ಷ ಉಸ್ಮಾನ್, ಹೊಸೂರು ರಾಮು, ಹೊಸೂರು ನಾಸೀರ್, ನವೀನ್ ರೆಡ್ಡಿ, ಬಸವ, ಜೀಲಾನಿ ಮತ್ತಿತರರು ಉಪಸ್ಥಿತರಿದ್ದರು.