ಅನಾಥಾಶ್ರಮಕ್ಕೆ ತಟ್ಟೆ ನೀಡುವ ಮೂಲಕ ಜನ್ಮದಿನಾಚರಣೆ

ಸಂಜೆ ವಾಣಿ ವಾರ್ತೆ
ಕೊಟ್ಟೂರು ನ 24 : ಪಟ್ಟಣದ ರುದ್ರಮ್ಮ ಅನಾಥಾಶ್ರಮಕ್ಕೆ ನಗದು 5000ಹಾಗೂ ಊಟದ ತಟ್ಟೆಗಳನ್ನು ನೀಡುವ ಮೂಲಕ ವಿಶಿಷ್ಟವಾಗಿ ಜನ್ಮದಿನಾಚರಣೆಯನ್ನು ರೇವಂತಜಂಬೂರು ಆಚರಿಸಿಕೊಂಡರು.
ಚಿಕ್ಕವಯಸ್ಸಿನಲ್ಲಿ ದೊಡ್ಡ ಗುಣ ಅನಾಥಾಶ್ರಮದಲ್ಲಿ
ಹಿರಿಯ ಜೀವಿಗಳೊಂದಿಗೆ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುವ ಮೂಲಕ ಮಾದರಿ ಯಾಗಿದ್ದಾರೆ.ಈ ಸಂದರ್ಭದಲ್ಲಿ ಜಂಬೂರು ಕೊಟ್ರೇಶ, ಹಸಿರು ಹೊನಲು ತಂಡದ ನಟರಾಜ, ಬಂಜಾರ ನಾಗರಾಜ, ಶ್ರೀಕಾಂತ್, ಶಿಕ್ಷಕ ಗಿರೀಶ್ ಸೇರಿದಂತೆ ಅನೇಕ ರಿದ್ದರು.