ಅನಾಥರಿಗೆ ಬೇಡ್‍ಸೀಟ್ ವಿತರಣೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.13 : ನಗರದಲ್ಲಿ ಚಿತ್ರ ನಟ ಡಾ.ಶಿವರಾಜಕುಮಾರ ಅವರ 60ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿ ಸಿರಿಗೇರಿ ಮಂಜು ಅವರ ನೇತೃತವದಲ್ಲಿ ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಬೀದಿ ಅನಾಥರಿಗೆ ಮಂಗಳವಾರ ಬೇಡ್ ಸೀಟ್ ಮತ್ತು ಊಟ ನೀರು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಹುಟ್ಟು ಹಬ್ಬವನ್ನು ಆಚರಿಸಿದರು.
ರವಿಕುಮಾರ, ಆರ್.ಸಿಕಂದರ್ ಭಾಷ, ಅನ್ವರ ಭಾಷ, ಪಕ್ಕೀರಯ್ಯ, ದೇಶನೂರು ಶಿವಕುಮಾರ, ಮೂರ್ತಿ, ಹನುಮಂತ, ಮಲ್ಲಿಕಾರ್ಜುನ, ದೇವ, ಮಾರೇಶ ಇದ್ದರು.
13-ಸಿರುಗುಪ್ಪ-1 : ಸಿರುಗುಪ್ಪ ನಗರದಲ್ಲಿ ಚಿತ್ರ ನಟ ಡಾ.ಶಿವರಾಜಕುಮಾರ ಅವರ 60ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿ ಸಿರಿಗೇರಿ ಮಂಜು ಅವರ ನೇತೃತವದಲ್ಲಿ ಬೀದಿ ಅನಾಥರಿಗೆ ಬೇಡ್ ಸೀಟ್ ವಿತರಿಸಿದರು.

Attachments area