ಅನಧಿಕೃತ ಫ್ಲೆಕ್ಸ್ ತೆರವು

ಬೆಂಗಳೂರಿನ ಜೆಜೆನಗರದಲ್ಲಿ ಹಾಕಲಾಗಿದ್ದ ಅನಧಿಕೃತ ಫ್ಲೆಕ್ಸ್ ಗಳನ್ನು ಬಿಬಿಎಂಪಿ ಸಿಬ್ಬಂದಿಗಳು ತೆರವು ಮಾಡುತ್ತಿರುತ್ತಿರುವುದು.