ಅನಂತ ದೇವರ ಭಕ್ತ ಸಂಗಮ…

ಚಿಕ್ಕಬಳ್ಳಾಪುರ ತಾಲ್ಲೂಕಿನ ಅಜ್ಜವಾರ ಗ್ರಾಮದಲ್ಲಿ ನೂರಾರು ವರ್ಷಗಳ ಪುರಾಣ ಪ್ರಸಿದ್ಧ ಅನಂತ ಪದ್ಮನಾಭ ಸ್ವಾಮಿ ದೇವಾಲಯದಲ್ಲಿಅನಂತ ಚತುರ್ದಶಿ ಪ್ರಯುಕ್ತ ಸಾವಿರಾರು ಭಕ್ತರು ಪೂಜೆ ಸಲ್ಲಿಸಿದರು . ಅನಂತಪದ್ಮನಾಭ ದೇವರ ಭಕ್ತರು ಗಳಾದ ಟಿ. ಎನ್. ಲಕ್ಷ್ಮಣ್ ಮತ್ತಿತರರು ದೇವಾಲಯದ ಇತಿಹಾಸದ ಬಗ್ಗೆ ಮಾತನಾಡಿದರು.