ಅಧ್ಯಕ್ಷನಾಗಿ ಕಲ್ಲಪ್ಪ ಮರಡಿ ಆಯ್ಕೆ

ಕುಕನೂರು ಡಿ 22 :ಕುಕನೂರು ಪಟ್ಟಣದ ಬೀದಿಬದಿಯ ವ್ಯಾಪಾರಸ್ಥರ ಕಲ್ಲಪ್ಪ ಮರಡಿ ಅವರು ಕರ್ನಾಟಕ ರಾಜ್ಯ ಬೀದಿಬದಿ ವ್ಯಾಪಾರಸ್ಥರ ಸಂಘಟನೆ ಒಕ್ಕೂಟದ ಕುಕನೂರು ತಾಲ್ಲೂಕು ಅಧ್ಯಕ್ಷನಾಗಿ ಕಲ್ಲಪ್ಪ ಮರಡಿ ಯವರನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಬೀದಿಬದಿ ವ್ಯಾಪಾರಸ್ಥರ ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಭಾಷಾಸಾಬ್ ಕರ್ನಾಚಿ ಆದೇಶ ಪತ್ರ ನೀಡಿದ್ದಾರೆ .