ಅಧ್ಯಕ್ಷ,ಉಪಾಧ್ಯಕ್ಷ:ಅವಿರೋಧ ಆಯ್ಕೆ


ರಾಯಚೂರು.ನ.03- ಚಲವಾದಿ ನೌಕರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಎನ್.ವೆಂಕಟಸ್ವಾಮಿ ಮತ್ತು ಉಪಾಧ್ಯಕ್ಷರಾಗಿ ರವಿ ರಾಂಪುರ ಅವರು ಆಯ್ಕೆ ಯಾಗಿದ್ದರೆ.
ನಿರ್ದೇಶಕರಾಗಿ ಡಿ.ಲಕ್ಷ್ಮಿ ರೆಡ್ಡಿ,ಮುನಿಸ್ವಾಮಿ, ಪುಷ್ಪರಾಜ್, ಕೃಷ್ಣ,ಕುಬೇರ ಕುಮಾರ್, ಷಣ್ಮುಖಪ್ಪ, ರಾಮಾಂಜನೇಯ್ಯ,ಸಂತೋಷ ನಂದಿನಿ,ಬಾಬು, ರಾಘವೇಂದ್ರ,ನಾಗರಾಜ್ ನಂದಿನಿ,ವಿಜಯಲಕ್ಷ್ಮಿ, ಸೋನಮ್ಮ ಇವರು ಅವಿವಿರೋಧ ಆಯ್ಕೆಯಾಗಿದ್ದರೆ.