ಅಧಿಕಾರ ಸ್ವೀಕಾರ

(ಸಂಜೆವಾಣಿ ವಾರ್ತೆ)
ವಿಜಯಪುರ:ಜು.13: ನೂತನವಾಗಿ ಅಧಿಕಾರ ಸ್ವೀಕರಿಸಿದ ಹಿಂದುಳಿದ ವರ್ಗ ಅಭಿವೃದ್ದಿ ನಿಗಮ ಜಿಲ್ಲಾ ವ್ಯವಸ್ಥಾಕರಾದ ಕೆ.ಎಂ. ಬಾವಿಕಟ್ಟಿ ಅವರಿಗೆ ಜಿಲ್ಲಾ ಅಲೆಮಾರಿ ಅರೆ ಅಲೆಮಾರಿ ಗೊಂಧಳಿ ಸಮಾಜದ ಜಿಲ್ಲಾಧ್ಯಕ್ಷರಾದ ಸುರೇಶ ಗರುಡಕರ, ಸುರೇಶ ಭಿಸೆ, ಅಖಿಲ ಕರ್ನಾಟಕ ಗೊಂಧಳಿ ಸಮಾಜ ಜಿಲ್ಲಾಧ್ಯಕ್ಷರು ಅಂಬಾಜಿ ಆರ್. ಗರುಡಕರ ಜಿಲ್ಲಾ ಖಜಾಂಚಿ ಯಲ್ಲಪ್ಪ ವಾಮನರಾವ ಘೋರ್ಪಡೆ ತಾಲೂಕಾ ನಾಮನಿರ್ದೇಶನ ಸದಸ್ಯರು ಮತ್ತು ಜಿಲ್ಲಾ ಕಾರ್ಯದರ್ಶಿ ಗುರಪ್ಪ ಕಲ್ಲಪ್ಪ ಕನ್ನೂರ ನಾಮನಿರ್ದೇಶನ ಸದಸ್ಯರು ಗೊಲ್ಲರ ಸಮುದಾಯ ಬಲಭೀಮ ಸಾಳುಂಕೆ, ಉತ್ತರ ಕರ್ನಾಟಕ ಅಲೆಮಾರಿ ಅರೆ ಅಲೆಮಾರಿ ಮತ್ತು ಗಿಸಾಡಿ ಸಮುದಾಯ ಅಧ್ಯಕ್ಷರು ಅನಿಲಕುಮಾರ ಮೊಕಲಾಜಿ, ಬೈಲಪತ್ತಾರ ಸಮುದಾಯ ಭಗವಾನ ಮಹಾದೇವ ಕಾಸರ ಜೋಗಿ ಸಮುದಾಯ ಜಿಲ್ಲಾಧ್ಯಕ್ಷರು ಇವರಿಂದ ನೂತನ ಅಧಿಕಾರಿಗಳಿಗೆ ಸನ್ಮಾನಿಸಲಾಯಿತು.