ಅಧಿಕಾರಿ ನಜೀರ್ ಸನ್ಮಾನ ಬೀದಿ ಬದಿ ವ್ಯಾಪಾರಸ್ಥರಿಗೆ ತಳ್ಳುವ ಬಂಡಿ ವಿತರಣೆ

ಕೊಪ್ಪಳ .ನ.1. : ಕರ್ನಾಟಕ ಸರಕಾರ ತೋಟಗಾರಿಕೆ ಜಿಲ್ಲಾ ಪಂಚಾಯಿತಿ ಕೊಪ್ಪಳ ವತಿಯಿಂದ 2020 21 ನೇ ಸಾಲಿನಲ್ಲಿ ಯೋಜನೆಯಡಯಲ್ಲಿ ಸಣ್ಣ ಮತ್ತು ಬೀದಿ ವ್ಯಾಪಾರಸ್ಥರಿಗೆ ತಳ್ಳುವ ಗಾಡಿ ಸಹಾಯಧನದಲ್ಲಿ ಫಲಾನುಭವಿಗಳಿಗೆ ಕೊಪ್ಪಳ ಹಣ್ಣು ವ್ಯಾಪಾರಸ್ಥ ಮರ್ದನ್ ಅಲಿ ಗೋದಿ ವಿತರಿಸಲಾಯಿತು ಈ ಸೌಲಭ್ಯ ಒದಗಿಸಿ ಕೊಡುವಲ್ಲಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ನಜೀರ್ ಅಹಮದ್ ಸೋಂಪುರ್ ಮತ್ತು ನಾಯಕ ತೋಟಗಾರಿಕಾ ಅಧಿಕಾರಿ ಕೃಷ್ಣಮೂರ್ತಿ ಅವರಿಗೆ ಮರ್ದಾ ನಲ್ಲಿ ಮೋದಿ ಅವರು ಸನ್ಮಾನಿಸಿ ಅಭಿನಂದಿಸಿದರುಇದರಿಂದ ನನ್ನ ಉಪಜೀವನಕ್ಕೆ ಅನುಕೂಲವಾಗಿದೆ ಬೀದಿಬದಿ ಸಣ್ಣಸಣ್ಣ ವ್ಯಾಪಾರಸ್ಥರ ಅನುಕೂಲವಾಗಿದೆ ವ್ಯಾಪಾರಸ್ಥ ನನ್ನ ಉಪಜೀವನಕ್ಕೆ ಸರ್ಕಾರದ ಈ ಯಜನೆಯ ಅತ್ಯಂತ ಸಹಕಾರಿಯಾಗಿದೆ ಇದರ ಅಡಿಯಲ್ಲಿ ಸೌಲಭ್ಯವನ್ನು ತಮಗೆ ಮತ್ತು ನಮ್ಮಂತಹ ಅನೇಕ ಜನ ಫಲಾನುಭವಿಗಳಿಗೆ ಲಬಿ ಸುವುದಕ್ಕೆ ಸರಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಮರ್ದಾನ್ ಅಲ್ಲಿ ಗೋದಿ ಅಭಿನಂದಿಸಿದ್ದಾರೆ ಬೀದಿಬದಿ ವ್ಯಾಪಾರಸ್ಥರ ಸಹ ಉಪಸ್ಥಿತರಿದ್ದರು.