ಅಧಿಕಾರಿಗೆ ತರಾಟೆ..

ಮಧುಗಿರಿ ತಾಲ್ಲೂಕಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ರೈತರಿಗೆ ಕಳಪೆ ಪಂಪ್ ಮೋಟರ್‌ಗಳನ್ನು ವಿತರಿಸಿರುವ ಅಧಿಕಾರಿಯನ್ನು ಶಾಸಕ ಎಂ.ವಿ. ವೀರಭದ್ರಯ್ಯ ತೀವ್ರ ತರಾಟೆಗೆ ತೆಗೆದುಕೊಂಡರು.