ಅಧಿಕಾರಿಗಳೊಂದಿಗೆ ಸಭೆ..

ಬೆಂಗಳೂರಿನ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೋವಿಡ್ ಉಸ್ತುವಾರಿ ವಹಿಸಿರುವ ಸಚಿವ ವಿ ಸೋಮಣ್ಣ ಅವರು ಸೋಂಕು ತಡೆಗೆ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು