ಅದ್ದೂರಿ ಸ್ವತಂತ್ರೋತ್ಸವಕ್ಕೆ ಸಕಲ ಸಿದ್ದತೆ: ಸಂಜಯಕುಮಾರ ದಾಸರ

ಜೇವಗಿ9:ಆ.4: 75ನೇ ಸ್ವತಂತ್ರೋತ್ಸ ಕಾಯ9ಕ್ರಮವನ್ನು ಜೇವಗಿ9 ತಾಲೂಕಿನಾದ್ಯಂತ ಅತ್ಯಂತ ಸಂಬ್ರಮ ಹಾಗೂ ಸಡಗರದಿಂದ ಆಚರಿಸಬೇಕು ಹಾಗೂ ಪ್ರತಿ ಮನೆ ,ಶಾಲೆ ,ಅಂಗಡಿ ಸೇರಿದಂತೆ ಎಲ್ಲೇಡೆಯಲ್ಲಿಯೂ ನಮ್ಮ ಭಾರತದ ರಾಷ್ಟ್ರಧ್ವಜಕ್ಕೆ ಗೌರವ ನೀಡುವ ಜೋತೆಯಲ್ಲಿ ಒಂದು ಉತ್ಸವವಾಗಿ ಆಚರಿಸಲು ಜೇವಗಿ9 ತಹಸಿಲ್ದಾರರಾದ ಸಂಜಯಕುಮಾರ ದಾಸರ. ಇಂದು ನಡೆದ ಇಲಾಖೆಯ ಅಧಿಕಾರಿಗ ಸಭೆಯಲ್ಲಿ ತಿಳಿಸಿದರು.
ಪಟ್ಟಣದಲ್ಲಿ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ಇಂದು ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆ ಪೂವ9ಭಾವಿ ಸಭೆ ನಡೆಯಿತು.ಈ ಸಭೆಯಲ್ಲಿ ಜೇವಗಿ9 ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ತಹಸಿಲ್ದಾರರಾದ ಸಂಜಯಕುಮಾರ ದಾಸರ ಮಾತನಾಡಿ 75ನೇ ಸ್ವತಂತ್ರೋತ್ಸ ಕಾಯ9ಕ್ರಮವನ್ನು ಅದ್ದೂರಿಯಾಗಿ ಆಚರಿಸೋಣ ,ಬೆಳ್ಳಿಗೆ 7.45ಕ್ಕೆ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿ ಧ್ವಜಾರೋಹಣ ನೇರವೆರಿಸಿ ,ನಂತರ 8.45ಕ್ಕೆ ಜೇವಗಿ9 ತಹಸೀಲ ಕಾಯಾ9ಯಲದಲ್ಲಿ ಧ್ವಜಾರೋಹಣದಲ್ಲಿ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಭಾಗವಸಬೇಕು . ನಂರತರ 9ಗಂಟೆಗೆ ತಾಲೂಕಾ ಕ್ರೀಡಾಂಣದಲ್ಲಿ ಧ್ವಜಾರೋಹಣ ಹಾಗೂ ವಿವಿಧ ಸಾಂಸ್ಕøತಿಕ ಕಾಯ9ಕ್ರಮಗಳು ನಡೆಲಿವೆ.
ತಾಲೂಕಾ ಆಡಳಿತದ ವತಿಯಿಂ ಆರು ಸಾವಿರ ಧ್ವಜಗಳನ್ನು ಸಾವ9ಕನೀಕರಿಗೆ ಹಾಗೂ ಅಧಿಕಾರಿಗಳಿಗೆ ರಿಯಾಯತಿದರಲ್ಲಿ ನೀಡಲಾಗುತ್ತಿದ್ದು 22ರೂಪಾಯಿಗಳನ್ನು ನೀಡಿ ಧ್ವಜವನ್ನು ಖರೀದಿಸಬಹುದು. ಅಚ್ಚುಕಟ್ಟಾಗಿ ಧ್ವಜವನ್ನು ಮನೆ-ಮನೆಗಳಲ್ಲಿ ಹಾರಿಸಬೇಕು.ಅಲ್ಲದೇ ಈ ಭಾರಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯೂ.ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ದ್ವಿತಿಯ ಹಾಗೂ ತೃತಿಯ ಸ್ಥಾನವನ್ನು ಪಡೆದ ವಿದ್ಯಾಥಿ9ಗಳಿಗೆ ಸೇರಿದಂತೆ ಕನ್ನಡ ವಿಷಯದಲ್ಲಿ 125ಕ್ಕೆ 125ಅಂಕ ಪಡೆದ ವಿದ್ಯಾಥಿ9ಗಳಿಗೂ ಸನ್ಮಾನ ಮಾಡಲಾಗುತ್ತದೆ ಎಂದರು.
ಬೈಟ್:- ಪುರಸಭೆ ಕಾಯಾ9ಲಯದ ವತಿಯಿಂದ ಪಟ್ಟಣದ ವಿದ್ಯಾಥಿ9ಗಳಿಗೆ ಹಾಗೂ ಸಾವ9ಜನೀಕರಿಗೆ ರಿಯಾಯತಿ ದರದಲ್ಲಿ 4000 (ನಾಲ್ಕ ಸಾವಿರ ) ರಾಷ್ಟ್ರಧ್ವಜಗಳನ್ನು ವಿತರಿಸಲಾಗುತ್ತದೆ. ಪಟ್ಟದಲ್ಲಿ ಶಾಲಾ ಕಾಲೇಜುಗಳ ವಿಧ್ಯಾಥಿ9ಗಳು ಧ್ವಜಗಳನ್ನು ಪಡೆಯಬಹುದು
: ಶರಣಯ್ಯ ಸ್ವಾಮಿ ಮುಖ್ಯಾಧಿಕಾರಿಗಳು ಪುರಸಬೆ ಕಾಯಾ9ಲಯ ಜೇವಗಿ9.
ಈ ಸಂದಭ9ದಲ್ಲಿ ಪಿ.ಎಸ್.ಐ ಸಂಗಮೇಶ ಅಂಗಡಿ, ಆಹಾರ ಇಲಾಖೆಯ ಡಿ.ಬಿ ಪಾಟೀಲ, ಸಮಾಜ ಕಲ್ಯಾಣಾಧಿಕಾರಿ ಅಶೋಕ ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ತಾಳಿಕೋಟಿ, ಕನ್ನಡ ಸಾಹಿತ್ಯ ಪರಿಷತ್ ಎಸ್.ಕೆ ಬಿರಾದಾರ, ಅವ್ವಣಗೌಡ ಪಾಟೀಲ , ಸಾಯಬಣ್ಣ ಕಲ್ಯಾಣಕರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.