ಅತ್ಯಾಚಾರ ಖಂಡಿಸಿ ಪ್ರತಿಭಟನೆ

ಜೇವರ್ಗಿ :ನ.7:ತಾಲೂಕಿನ ಯಾಳವಾರ ಗ್ರಾಮದ ಆದರ್ಶ್ ಗ್ರಾಮ ಸಮಿತಿ ಯಾಳವರ್ ವತಿಯಿಂದ ಆಳಂದ ತಾಲೂಕಿನ ಬಾಲಕಿಯ ಅತ್ಯಾಚಾರ ಮಾಡಿ ಕೊಲೆ ಮಾಡಿದಂತ ಆರೋಪಿಗಳಿಗೆ ಸಾರ್ವಜನಿಕರ ಮಧ್ಯೆ ಗಲ್ಲಿಗೇರಿಸಬೇಕೆಂದು ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರ ಮಹಿಳೆಯರ ರಕ್ಷಣೆ ಮಾಡುವುದರಲ್ಲಿ ಸಂಪೂರ್ಣ ವಿಫಲವಾಗಿದ್ದು ವಿರೋಧಿಸಿ ಚಿಗರಳ್ಳಿ ಕ್ರಾಸ್, ಜೀವರ್ಗಿ ರೋಡ್ ಮೇಲೆ ಕ್ಯಾಂಡಲ್ ಮಾರ್ಚ್ ಪ್ರತಿಭಟನೆ ಮಾಡಲಾಯಿತು
ಆದರ್ಶ್ ಗ್ರಾಮ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಪಟೇಲ್ ಗೌರವಾಧ್ಯಕ್ಷರದ ಶಿವಕುಮಾರ್ ಪ್ರಶೆಟ್ಟಿ ರಾಜ ಪಟೇಲ್ ಪೆÇಲೀಸ್ ಪಾಟೀಲ್ ಅಖಿಲ್ ಭಾಷಾ ಚಂದನ ಪೂಜಾರಿ ಚಿಗರಳ್ಳಿ ನಿಂಗಪ್ಪ ಪೂಜಾರಿ ದೇವುದೂರಿ ಶಾಂತಯ್ಯ ಗುತ್ತೇದಾರ್ ವಜೀರ್ ಪಟೇಲ್ ಮರಪ್ಪ ಬರ್ಮಾ ಸದ್ದಾಮ್ ಪಟೇಲ್ ಅಯ್ಯಪ್ಪ ಸಿರಸ್ಗಿ ಸಿರಾಜ್ ಪಟೇಲ್ ಸಲ್ಮಾನ್ ಜಾಗೀರ್ದಾರ್ ಮಾಣಿಕಪ್ಪ ಕೆಲ್ಲೂರ್ ಮಹಿಬೂಬ್ ಪಟೇಲ್ ಮಾಸುಮ್ ಕಟ್ಬಾಳ ರಜತ್ ಪಟೇಲ್ ಶಿವು ಮಯೂರ್ ದೇವುಚಿಗರಹಳ್ಳಿ ಖಾಜೆ ಪೀರ್ ಎಲ್ಲಾ ಗ್ರಾಮದ ಗ್ರಾಮಸ್ಥರು ಕೂಡಿ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು