ಅಣ್ಣ ಅತ್ತಿಗೆ ಆಶೀರ್ವಾದ

ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಗೆ ಸ್ಪರ್ದೆ ಮಾಡಲಿರುವ ಸಂಸದ ಡಿಕೆ ಸುರೇಶ್ ನಾಮ ಪತ್ರಸಲ್ಲಿಕೆಗೂ ಮುನ್ನ ಅಣ್ಣ ಹಾಗು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಅತ್ತಿಗೆ ಉಷಾ ಆಶೀರ್ವಾದ ಪಡೆದರು