
ವಿಜಯಪುರ:ಮಾ.4: ಅಡುಗೆ ಅನೀಲ ಬೆಲೆ ಏರಿಕೆ ಖಂಡಿಸಿ ವಿಜಯಪುರದಲ್ಲಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.
ನೇತೃತ್ವ ವಹಿಸಿದ್ದ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ, ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿಯ ಉಡುಗೊರೆ ಮಾತ್ರವೇ ಬಿಜೆಪಿ ನೀಡಿದೆ, ಉಜ್ವಲ ಯೋಜನೆ ರೂಪಿಸಿದ್ದ ಬಗ್ಗೆ ಬಡಾಯಿ ಕೊಚ್ಚಿಕೊಂಡಿದ್ದ ಬಿಜೆಪಿ ನಾಯಕರು ಈಗ ಅದೇ ಯೋಜನೆ ಯಾವ ಪ್ರಯೋಜನಕ್ಕೂ ಬಾರದಂತೆ ಮಾಡಿದೆ, ದಿನನಿತ್ಯದ ಅಡುಗೆ ವಸ್ತುಗಳ ಬೆಲೆ ಗಗನಚುಂಬಿಯಾಗಿದೆ, ಡಬಲ್ ಇಂಜಿನ್ ಸರ್ಕಾರ ಕೇವಲ ಭ್ರಷ್ಟಾಚಾರ, ಕೋಮು ದ್ವೇಷ ಹರಡುವ ಕೆಲಸದಲ್ಲಿ ಮಾತ್ರ ತೊಡಗಿಸಿಕೊಂಡಿದೆ ಹೊರತು ಜನಸಾಮಾನ್ಯರಿಗೆ ನೆರವಾಗಲು ಬೆಲೆ ಏರಿಕೆ ನಿಯಂತ್ರಿಸುವ ಯಾವ ಕಾರ್ಯ ಮಾಡುತ್ತಿಲ್ಲ, ಜನಸಾಮಾನ್ಯರು ಬೆಲೆ ಏರಿಕೆಯ ಬಿಸಿಯಿಂದಾಗಿ ನಿತ್ಯ ತೊಂದರೆ ಎದುರಿಸುತ್ತಿದ್ದಾರೆ, ಜನ ಸಾಮಾನ್ಯರ ಹಿತದ ಬಗ್ಗೆ ಯಾವ ಕಾಳಜಿಯನ್ನೂ ಡಬಲ್ ಇಂಜಿನ್ ಸರ್ಕಾರ ಹೊಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅದೇ ತೆರನಾಗಿ ವಿಜಯಪುರದಲ್ಲಿ ಮೇಯರ್ ಚುನಾವಣೆ ನಡೆದಿಲ್ಲ, ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಶ್ರೀ ಚಾಂದಸಾಬ ಗದಗವಾಲ.ಶ್ರೀ ವೈಜ್ಯನಾಥ ಕಪೆರ್Çರಮಠ.ಶ್ರೀಮತಿ ಕಾಂತಾ ನಾಯಕ.ಶ್ರೀಮತಿ ವಿದ್ಯಾರಣಿ ತುಂಗಳ.ಶ್ರೀಜಮೀರ ಅಹ್ಮದ ಬಕ್ಷಿ. ಸುರೇಶ ಗೂಣಸಗಿ.ವಸಂತ ಹೊನಮೊಡೆ.ವಿಜಯಕುಮಾರ ಘಾಟಗೆ.ಅಬ್ದುಲ್ ರಜಾಕ ಹೊರ್ತಿ.ಫಯಾಜ ಕಲಾದಗಿ.ಶ್ರೀಮತಿ ಸುಜಾತಾ ಕಳ್ಳಿಮನಿ. ಜಯಶ್ರೀ ಭರತೆ.ಶಬ್ಬೀರ ಜಹಾಗೀರದಾರ.ಜಮೀರ ಬಾಂಗಿ.ಶಫೀಕ ಮನಗೂಳಿ.ಅಪ್ಪು ಪುಜಾರಿ.ಆಸೀಫ ಶಾನವಾಲೆ.ಮಹಾದೇವ ರಾವಜಿ.ಗೀರಿಶ ಇಟಂಗಿ.ಶರಣಪ್ಪಾ ಯಕ್ಕುಂಡಿ.ಸದ್ದಾಮ ಇನಾಮದಾರ.ಶಹಜಾನ ಮುಲ್ಲಾ.ಇಲಿಯಾಸ್ ಸಿದ್ದಿಕಿ.ಶಬ್ಬೀರ ಪಾಟೀಲ.ಸಾಹೇಬ ಗೌಡ ಬಿರಾದಾರ.ಗೌಸ ಮುಜಾವರ.ರಿಯಾಜ ಅಹ್ಮದ ಕಾಜಿಅಫಜಲ್ ಜಾನವೇಕರ.ಆಬೀದ ಸಂಗಮ.ಪೀರಾ ಜಮಖಂಡಿ.ಮೈನೋದ್ದಿನ ಬೀಳಗಿ.ದೀನೆಶ ಹಳ್ಳಿ.ತಾಜೊದ್ದಿನ ಖಲೀಫಾ ಅಲ್ಲದೆ ಅಪಾರವಾದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹಾಜರಿದ್ದರು. ಶ್ರೀ ಚಾಂದಸಾಬ ಗದಗವಾಲ.ಶ್ರೀ ವೈಜ್ಯನಾಥ ಕಪೆರ್Çರಮಠ.ಶ್ರೀಮತಿ ಕಾಂತಾ ನಾಯಕ.ಶ್ರೀಮತಿ ವಿದ್ಯಾರಣಿ ತುಂಗಳ.ಶ್ರೀಜಮೀರ ಅಹ್ಮದ ಬಕ್ಷಿ. ಸುರೇಶ ಗೂಣಸಗಿ.ವಸಂತ ಹೊನಮೊಡೆ.ವಿಜಯಕುಮಾರ ಘಾಟಗೆ.ಅಬ್ದುಲ್ ರಜಾಕ ಹೊರ್ತಿ.ಫಯಾಜ ಕಲಾದಗಿ.ಶ್ರೀಮತಿ ಸುಜಾತಾ ಕಳ್ಳಿಮನಿ. ಜಯಶ್ರೀ ಭರತೆ.ಶಬ್ಬೀರ ಜಹಾಗೀರದಾರ.ಜಮೀರ ಬಾಂಗಿ.ಶಫೀಕ ಮನಗೂಳಿ.ಅಪ್ಪು ಪುಜಾರಿ.ಆಸೀಫ ಶಾನವಾಲೆ.ಮಹಾದೇವ ರಾವಜಿ.ಗೀರಿಶ ಇಟಂಗಿ.ಶರಣಪ್ಪಾ ಯಕ್ಕುಂಡಿ.ಸದ್ದಾಮ ಇನಾಮದಾರ.ಶಹಜಾನ ಮುಲ್ಲಾ.ಇಲಿಯಾಸ್ ಸಿದ್ದಿಕಿ.ಶಬ್ಬೀರ ಪಾಟೀಲ.ಸಾಹೇಬ ಗೌಡ ಬಿರಾದಾರ, ಅಕ್ರಮ್ ಮಾಶಾಳಕರ.ಗೌಸ ಮುಜಾವರ.ರಿಯಾಜ ಅಹ್ಮದ ಕಾಜಿಅಫಜಲ್ ಜಾನವೇಕರ.ಆಬೀದ ಸಂಗಮ.ಪೀರಾ ಜಮಖಂಡಿ.ಮೈನೋದ್ದಿನ ಬೀಳಗಿ.ದೀನೆಶ ಹಳ್ಳಿ.ತಾಜೊದ್ದಿನ ಖಲೀಫಾ ಅಲ್ಲದೆ ಅಪಾರವಾದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹಾಜರಿದ್ದರು.