ಅಗ್ನಿ ದುರಂತ…

ದಾವಣಗೆರೆಯ ಫ್ಯೂಚರ್ ಐಟಿ ಸಲ್ಯೂಷನ್ ಅಂಗಡಿಯಲ್ಲಿ ಆಕಸ್ಮಿಕ ಅಗ್ನಿ ದುರಂತ ಸಂಭವಿಸಿದ್ದು, ಇದರಿಂದ ಅಪಾರ ಪ್ರಮಾಣದ ಹಾನಿಯಾಗಿದೆ.