ಅಗ್ನಿಶಾಮಕ ಠಾಣೆಯ ಸೂಗನಗೌಡ ಉತ್ತಮ ಪೈರ್ ಸರ್ವೀಸ್ ಪ್ರಶಸ್ತಿ

ಬಳ್ಳಾರಿ 18 : ಬಳ್ಳಾರಿಯ ಅಗ್ನಿಶಾಮಕ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೂಗನಗೌಡ ಅವರಿಗೆ ಕರ್ತವ್ಯ ನಿಷ್ಟೆಯನ್ನು ಪರಿಗಣಿಸಿ ನೀಡಲ್ಪಡುವ ಉತ್ತಮ ಪೈರ್ ಸರ್ವೀಸ್ ಪ್ರಶಸ್ತಿ ಪದಕವನ್ನು ನಾಗಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಯಿತು.