ಅಗರಖೇಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋರೊನಾ ನಿಯಂತ್ರಣ ಕಾರ್ಯಕ್ರಮ

ಇಂಡಿ:ಎ.1: ತಾಲೂಕಿನ ಅಗರಖೇಡ ಗ್ರಾಮದ ಪ್ರಾಥಮಿಕ ಆರೊಗ್ಯ ಕೇಂದ್ರದಲಿ ಕೋರೊನಾ ಲಸಿಕಾ ನೀಯಂತ್ರಣ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ಗ್ರಾಮದ 45ವರ್ಷ ಕ್ಕಿಂತ ಮೇಲ್ಪಟ್ಟ ಜನರು ಇದರ ಉಪಯೋಗ ಪಡೆದುಕೋಳ್ಳಬೇಕು. ಇದು ಸರಕಾರದ ಯೋಜನೆಯಾಗಿದ್ದು ತಮ್ಮ ಕ್ಷೇಮಕ್ಕಾಗಿ ಸರಕಾರವು ಹಗಲಿರುಳು ಚಿಂತಿಸುತ್ತಿದೆ. ಅದಕ್ಕೆ ತಾವುಗಳು ಸ್ಪಂದಿಸಬೇಕು ತಮ್ಮ ಆರೋಗ್ಯವನ್ನು ಕಾಪಾಡಿಕೋಳ್ಳಬೇಕು. ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾದಿಕಾರಿಗಳು ಡಾ|| ಅನೀಲ ರಾಠೋಡ ಹೇಳಿದರು.

ಈ ಕಾರ್ಯಕ್ರಮದಲ್ಲಿ ಉಪಾಸ್ಥಿತರಿದ್ದ ಗ್ರಾಮ ಪಂಚಾಯಿತಿ ಸದಸ್ಯರುಗಳು ಗ್ರಾಮದ ಹೀರಿಯರು ಬಸುಗೌಡ ಪಾಟೀಲ, ಆನಂದ ನಾವಿ, ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಹೀರಿಯ ಆರೋಗ್ಯ ಸಹಾಯಕರು ಶ್ರೀ ಎಮ್,ಬಿ,ತೇಲಿ, ಕೀರಿಯ ಆರೋಗ್ಯ ಸಹಾಯಕರಾದ ಶ್ರೀ ಬಿ,ಎಸ್, ಅಂಕಲಗಿ, ಎಮ್,ಎ, ಮೌಲಾನ, ಅರಗಸ ಪ್ರಮೋದಕುಮಾರ, ಕೀರಿಯ ಪ್ರಯೋಗ ತಂತ್ರಜ್ಞ ಶ್ರೀ ಎಸ್,ಬಿ, ಬಾಗೊಜಿ, ಶುಶ್ರೂಸಕಿ ಶ್ರೀದೇವಿ ಮೇಲಿನಕೇರಿ, ಮಾದೇವಿ ಗೊಡ್ಯಾಳ, ರೇಶ್ಮಾ ರಾಠೋಡ, ಎಮ್,ಎಲ್,ಪಿ,ಎಚ್, ಸುರೇಖಾ, ಬಾಗೀರಥಿ, ಶಿವರಾಜ, ಡಿ ಗ್ರೂಪ್ ಸಿಬ್ಬಂದಿ ಶಂಕರಲಿಂಗ ಸಿಂಗೆ, ಎಸ್ ಬಿ ಬಗಲಿ, ಆಶಾ ಕಾರ್ಯಕರ್ತರು ರೂಪಾ ಸಿಂಗೆ, ಮಲಕವ್ವ ಬಡಿಗೇರ, ಎಸ್ ಎಮ್ ಮುಲ್ಲಾ, ಮಾನಂದ ಬಿಲ್ಲಾಡಿ, ಮಾಹಾದೇವಿ ದೂಳೆ, ಮುಂತಾದವರು ಬಾಗಿಯಾಗಿದ್ದರು.