ಅಗರಖೇಡ ಗ್ರಾಮ ಪಂಚಾಯತ ನೂತನ ಸದಸ್ಯೆ ಕಲ್ಲವ್ವ ಗೆ ಸನ್ಮಾನ

(ಸಂಜೆವಾಣಿ ವಾರ್ತೆ)
ಇಂಡಿ. ಜ.4: ತಾಲೂಕಿನ ಅಗರಖೇಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ವಾರ್ಡ ನಂ 6ರಲ್ಲಿ ಶ್ರಿಮತಿ ಕಲ್ಲವ್ವ ಸುಖದೇವ ಮೆಲಿನಕೇರಿ-471ಮತದಿಂದ ಜಯ ವಿರುದ್ದ ಶ್ರಿಮತಿ ಕೋಮಲ ರಾ ಮಢ್ಢಿಮನಿ-102ಸೋಲು ಹಾಗೂ ಶ್ರಿ ಮಾಹಾದೇವ ರಾಠ್ಠೋಡ-452ಮತದಿಂದ ಜಯ ವಿರುದ್ದ ರಫೀಕ ರ ಮುಲ್ಲಾ-110ಸೋಲು ಈ ಮೇಲಿನ ಅಭ್ಯರ್ಥಿಗಳು ಚುನಾವಣೆ ಮುಖಾಂತರ ಜಯಸಾದಿಸಿದ್ದರೆ. ಇನ್ನೋರ್ವ ಮಹಿಳಾ ಅಭ್ಯರ್ಥಿಯಾದ ಶ್ರಿಮತಿ ರೇಣುಕಾ ಅಶೋಕ ಖಂಡೇಕಾರ ಅವರು ಅವಿರೋದವಾಗಿ ಆಯ್ಕೇಯಾಗಿದ್ದಾರೆ. ನೂತನ ಸದಸ್ಯೆ ಶ್ರಿಮತಿ ಕಲ್ಲವ್ವ ಸುಖದೇವ ಮೆಲಿನಕೇರಿ ದಂಪತಿಗಳಿಗೆ ಶ್ರಿ ಪ್ರಶಾಂತ ಮುಂಡೇವಾಡಿ ಹಾಗೂ ಶ್ರಿ ರವಿ ಮುಂಡೆವಾಡಿ ಅವರು ಶಾಲು ಹೊರಸಿ ಸನ್ಮಾನ ಮಾಡಿ ಸಿಹಿ ಹಂಚಿದರು.ಇದೆ ಸಂದರ್ಭದಲ್ಲಿ ಉಪಸ್ಥಿತರಿದ್ದ. ಶ್ರಿ ಸುನಿಲ ಬವಸೋಡೆ, ಶ್ರಿ ಸತೀಶ ಗಾಯ್ಕವಾಡ, ಶ್ರಿ ಸತೀಶ ಮೆಲಿನಕೇರಿ, ಶ್ರಿ ಸಭಾಸ ಸನಕನಹಳ್ಳಿ. ಹಾಗೂ ಇತರರು ಇದ್ದರು.