ಅಗರಖೇಡದಲ್ಲಿ ಸಂವಿಧಾನ ಜಾಗೃತಿ ಜಾಥಾ ಅಭಿಯಾನ ಅದ್ದೂರಿ ಸ್ವಾಗತ

ಇಂಡಿ:ಫೆ.4: ತಾಲೂಕಿನ ಅಗರಖೇಡ ಗ್ರಾಮಕ್ಕೆ ಸಂವಿಧಾನ ಜಾಗೃತಿ ಜಾಥಾ ಅಭಿಯಾನ ಆಗಮಿಸುತ್ತಿದ್ದಂತೆ ಗ್ರಾಮದ ಸಾವಿರಾರು ವಿದ್ಯಾರ್ಥಿ /ವಿದ್ಯಾರ್ಥಿನಿಯರು . ಗ್ರಾಮಸ್ಥರು. ಗ್ರಾಮ ಪಂಚಾಯತಿ ಅಧ್ಯಕ್ಷರು. ಉಪಾಧ್ಯಕ್ಷರು, ಸದಸ್ಯರು ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದರು.
ಸಂವಿಧಾನ ಜಾಗೃತಿ ಜಾಥಾ ಅಭಿಯಾನದ ಮೆರವಣೆಗೆಯಲ್ಲಿ ಸುಮಂಗಲೆಯರಿಂದ ಆರತಿ ಮತ್ತು ಕುಂಭಗಳನ್ನು ಹೊತ್ತುಕೊಂಡು ಸಂವಿಧಾನ ಜಾಗೃತಿ ಜಾಥಾ ಅಭಿಯಾನದ ಮೆರವಣಿಗೆಯಲ್ಲಿ ಭಾಗವಹಿಸಿದರು. ನಂತರ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಿದರು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಅಶೋಕ ಖಂಡೇಕರ ಉಪಾಧ್ಯಕ್ಷ ಭೀಮಾಶಂಕರ ಅಳೂರ.ಅಭಿವೃದ್ಧಿ ಅಧಿಕಾರಿ ಸಂಗೀತಾ ಬಗಲಿ, ಗ್ರಾಮ ಪಂಚಾಯತಿ ಸದಸ್ಯ ವಿಠ್ಠಲಗೌಡ ಪಾಟೀಲ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಗೋಪಾಲ ಡೊಳ್ಳೆ, ಸೋಮಣ್ಣ ರೂಗಿ, ಗ್ರಾಮ ಪಂಚಾಯತಿ ಸದಸ್ಯರು ಗಳಾದ ಚಂದ್ರಕಾಂತ ಬಡಿಗೇರ, ಮಹಾದೇವ ರಾಠೋಡ , ವಿಶ್ವನಾಥ ಕೌಲಗಿ, ಮಲ್ಲುಗೌಡ ಪಾಟೀಲ ,ಕಾಶಿನಾಥ ಮಾನೆ, ಶಾಹಿದ್ ಮುಲ್ಲಾ, ಸಿಬ್ಬಂದಿಗಳಾದ ಸುಭಾಷ ಶಿಂಧೆ ಬಿಲ್ ಕಲೆಕ್ಟರ್, ಎಸ್ ಬಿ ಚೌಹಾಣ , ಡಿ ಕೆ ನಾಯಕ ಎಚ್ ಎಮ್, ಎಂ ಐ ಉಮರಾಣಿ, ಎಚ್ ಎಮ್, ಸುನೀಲ ಗಾಯಕವಾಡ, ಸಿ ಎಸ್ ಸಕ್ಕರಿಶೆಟ್ಟಿ ಎಸ್ ಜಿ ರಾವುಜಿ ಎಚ್ ಎಂ, ಎಂ ಎಸ್ ಹಿರೇಮಠ ಬಿ ಆರ್ ಪಿ, ಎಸ್ ಎ ಹಿಪ್ಪಳಿ ಸಿ ಆರ್ ಪಿ, ಎಂ ಎಸ್ ಚವ್ಹಾಣ, ಟಿ ಹೆಚ್ ನಾಗೂರ, ಆರ್ ಎಸ್ ಭಜಂತ್ರಿ, ಸಂಗರಾಜ ಕಂಬಾರ, ಪ್ರಭಾಕರ ಪಾಟೀಲ. ಬಿ ಕೆ ಯಳಮೇಲಿ ಎಸ್ ಎ ಸಾವಳೆ, ಆಶಾ ಕಾರ್ಯಕರ್ತರು ಜಯಶ್ರೀ ಅಂಬಿಗೇರ, ಶಾಬೇರಾ ಮುಲ್ಲಾ, ಸಂಗೀತಾ ಮಹಾಜನಶೆಟ್ಟಿ, ಮಾನಂದ ಬಿಲ್ಲಾಡಿ, ರೂಪಾ ಶಿಂಗೆ, ಅಂಗನವಾಡಿ ಮೇಲ್ವಿಚಾರಕಿಯರಾದ ಪಿ ಎಸ್ ಲಚ್ಯಾಣ, ಕೆ ವಿ ಹಡಗಲಿ, ಪಿ ಜೆ ತೋರವಿ, ವೈ ಎಂ ಮಡ್ಡಿಮನಿ ಎಸ್ ಆರ್ ಪಾಂಡ್ರೆ, ಕೆ ಎಸ್ ತೋಳನೂರ, ಎಸ್ ಎನ್ ಪುಟಾಣಿ. ಬಿ ಎಸ್ ಮುಜಗೊಂಡ. ಎಸ್ ಬಿ ಜಾದವ ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಂಸ್ಕøತಿಕ ಕರ್ಯಕ್ರಮಗಳು ನೆರವೇರಿಸಿದರು.