ಅಗತ್ಯವಿಲ್ಲದ ಸ್ಟೆರಾಯ್ಡ್, ಸಿ.ಟಿ. ಸ್ಕ್ಯಾನ್ ಬೇಡ

ನವದೆಹಲಿ, ಮೇ.೪-ಬಹುತೇಕ ಮಂದಿ ಆಕ್ಸಿಜನ್ ಕೊರತೆಯಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆತೀವ್ರ ಕಳವಳ ವ್ಯಕ್ತಪಡಿಸಿರುವ ಏಮ್ಸ್‌ ಅಧ್ಯಕ್ಷರಣದೀಪ್‌ಗುಲೇರಿಯಾ, ವಿವೇಚನಾರಹಿತವಾಗಿ ಸ್ಟೆರಾಯ್ಡ್‌ಔಷಧಿ ಮತ್ತು ಸಿಟಿ ಸ್ಯ್ಕಾನ್ ಮತ್ತುಇತರ ಪರೀಕ್ಷೆಗೆ ಸೂಚಿಸುವುದು ಸರಿಯಲ್ಲಎಂದುಎಚ್ಚರಿಕೆ ನೀಡಿದ್ದಾರೆ.
ಕಡಿಮೆ ಪ್ರಮಾಣದ ಸೋಂಕು ಇರುವವರಿಗೆ ಈರೀತಿಯ ಪರೀಕ್ಷೆಗಳು ಅನಗತ್ಯಎಂದುಅವರು ಹೇಳಿದ್ದಾರೆ.
ಸ್ಟಿರಾಯ್ಡ್‌ಗಳನ್ನು ಸೇವಿಸಿದ ಕಡಿಮೆ ಸೋಂಕಿರುವ ರೋಗಿಗಳನ್ನು ಆಸ್ಪತ್ರೆಗಳು ಗಮನಿಸುತ್ತವೆ ಮತ್ತು ವೈರಾಣು ಪುನಾರವರ್ತನೆಗೆ ಪ್ರಚೋಚದಿಸುತ್ತದೆ. ಇದರಿಂದಆಮ್ಲಜನ ಮಟ್ಟ ಇಳಿಕೆಯಾಗಲಿದೆ ಎಂದುಅವರು ಹೇಳಿದರು.
ಪ್ರಾರಂಭಿಕ ಹಂತದಲ್ಲಿ ಸ್ಟಿರಾಯ್ಡ್‌ಗಳನ್ನು ತೆಗೆದುಕೊಳ್ಳುವುದರಿಂದ ರೋಗಾಣು ಪುನಾರ ವರ್ತನೆಗೆ ಹೆಚ್ಚಿನ ಪ್ರಚೋದನೆ ನೀಡುತ್ತದೆಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅನೇಕ ಸಂದರ್ಭಗಳಲ್ಲಿ ಕಡಿಮೆ ಸೋಂಕಿರುವ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಇರುತ್ತದೆಎಂದುಅವರು ಹೇಳಿದ್ದಾರೆ.
ಮಧ್ಯಮ ಕಾಯಿಲೆಗೆ ಮೂರು ನಿರ್ದಿಷ್ಟ ಚಿಕಿತ್ಸೆಗಳು ಪರಿಣಾಮಕಾರಿಯಾಗಿದೆಎಂದು ಹೇಳಿರುವ ಅವರು, ಮೊದಲನೆಯದುಆಮ್ಲಜನಕಚಿಕಿತ್ಸೆ, ಅನಾರೋಗ್ಯ ಮಧ್ಯಮ ಸ್ಥಿತಿಯಲ್ಲಿದ್ದಾಗ ಆಮ್ಲಜನಕಕಡಿಮೆಯಾದ ನಂತರ ಸ್ಟಿರಾಯ್ಡ್‌ಗಳಿಗೆ ಒಂದು ಪಾತ್ರವಿದೆಎಂದರು.
ಮೂರನೆಯದು ಪ್ರತಿಕಾಯಗಳು ಕೋವಿಡ್ ೧೦ ನ್ಯುಮೇನಿಯಾದಿಂದ ಸ್ವಲ್ಪ ಭಿನ್ನವಾಗಿರುತ್ತದೆ. ರಕ್ತಹೆಪ್ಪುಗಟ್ಟುವ ಸಾಧ್ಯತೆಗಳಿರುತ್ತವೆ. ಶ್ವಾಸಕೋಶದಲ್ಲಿರಕ್ತಹೆಪ್ಪುಗಟ್ಟು ವುದರಿಂದರಕ್ತವುಕಡಿಮೆಯಾಗುತ್ತದೆ.ಕಡಿಮೆಅನಾರೋಗ್ಯವಿರುವ ಪ್ರತಿಕಾಯಗಳಿಗೆ ಯಾವುದೇ ಪಾತ್ರವಿರುವುದಿಲ್ಲ ಎಂದುಅವರು ವಿವರಿಸಿದ್ದಾರೆ.
ಕಡಿಮೆ ಪ್ರಮಾಣದರೋಗ ಲಕ್ಷಗಳಿದ್ದಲ್ಲಿ ಸಿಟಿ ಸ್ಕ್ಯಾನ್ ಮತ್ತು ಬಯೋಮಾರ್ಕರ್ ಪರೀಕ್ಷೆಗಳ ಬಗ್ಗೆ ಸಲಹೆ ನೀಡಿರುವಗುಲೇರಿಯಾ, ಮಧ್ಯಮರೋಗ ಹೊಂದಿರುವಾಗ ಮತ್ತು ವೈದ್ಯರ ಸಲಹೆಯಆಧಾರದ ಮೇಲೆ ಮಾತ್ರ ಈ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು ಎಂದುಅವರು ಸಲಹೆ ಮಾಡಿದ್ದಾರೆ.