ಅಕ್ಸಿಜನ್ ತೊಂದರೆ ಇರುವವರು ಸಂಪರ್ಕಿಸಿ


ಧಾರವಾಡ,ಮೇ.1: ಧಾರವಾಡದ ಅಲೀಮ್ ಫೌಂಡೇಶನ್ ಆಶ್ರಯದಲ್ಲಿ ಫ್ರೀ ಆಕ್ಸಿಜೆನ್ ಸಿಲಿಂಡರ್ ಪೂರೈಸುವ ಕಾರ್ಯ ನಿರ್ವಹಿಸಲು ಮುಂದಾಗಿದ್ದು ನಮ್ಮ ರಾಜ್ಯದಲ್ಲಿ ಆಕ್ಸಿಜನ್ ತೊಂದರೆ ಇರುವವರು ಇವರ ಸೇವೆ ಪಡೆಯಬಹುದಾಗಿದೆ. ಆದ್ದರಿಂದ ನಾವು ಈ ಜನರ ಸೇವೆ ಜನಾರ್ಧನ ಸೇವೆ ಎಂದು ಮಾಡುವ ದಿಟ್ಟಿನಲ್ಲಿ ಸಾಗುತ್ತಿದ್ದು ಯಾರಿಗಾದರೂ ಆಕ್ಸಿಜನ್ ಅವಶ್ಯವಿದ್ದಲ್ಲಿ ನೀವು ನಮಗೆ ಸಂಪರ್ಕಿಸಬಹುದು ಎಂದು ಅಲೀಮ್ ಫೌಂಡೇಶನ್ ಅಧ್ಯಕ್ಷ ಅಲೀಮ್ ನಾಯ್ಕ್ ಹಾಗೂ ಅವರ ಸಂಘಟಿÀಕರು ತಿಳಿಸಿದ್ದಾರೆ.ಸಂಪರ್ಕಿಸಬೇಕಾದ ಮೋಬೈಲ್ ಸಂಖ್ಯೆ– 7204948062 +917204959986