ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆಯವರ 190 ನೇ ಜಯಂತಿ

ಆಲಮೇಲ:ಜ.4: ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆಯವರ 190 ನೇ ಜಯಂತಿ ಅಂಗವಾಗಿ ಶಾಲಾ ಆವರಣದಲ್ಲಿ ಸಸಿಗಳ ನೆಡುವ ಮೂಲಕ ಆಚರಿಸಲಾಯಿತು. ಈ ಸಂದರ್ಭ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಎಂಟಮಾನ, ಮು.ಗು.ಅನಂತನಾಗ ಪಾಟೀಲ್, ಅಜೀತ್ ಇನಾಂದಾರ, ಪ್ರೇಮನಾಥ ಜನಾಯಿ, ಬಸಮ್ಮ ಜಾನಾ, ಶಾಯೀನ್ ಕೊರಬು, ಪೂಜಾ ಪತ್ತಾರ, ಆಶಾ ಮಾಶ್ಯಾಳ, ಸುದೀಪ ಎಂಟಮಾನ, ಮಹೇಶ ಪೂಜಾರಿ, ಸಂಜು ಹೊಸಮನಿ, ಪವನ್ ಬೇವಿನಗಿಡ, ಮೋಹನ ಸಿಂಗೆ, ಆನಂದ ಕುಮಸಗಿ, ಮಲ್ಲಿಕಸಾಬ ಮುಲ್ಲಾ ಇದ್ದರು.