ಅಕ್ರಮ ಮರಳು ದಾಸ್ತನ ಮೇಲೆ ದಾಳಿ ವಶ

ಸಿರುಗುಪ್ಪ ಜೂ 10 : ತಾಲೂಕಿನ ಬಾಗೇವಾಡಿ ಗ್ರಾಮದ ನಂದಿಪುರ ಕ್ಯಾಂಪನ ಉದ್ಯೋಗ ಖಾತ್ರಿ ಯೋಜನೇಡಿಯಲ್ಲಿ ನಿರ್ಮಿಸಿದ ಆಹಾರ ದಾಸ್ತನು ಕಟ್ಟದ ಹಿಂಬಾಗದಲ್ಲಿ ತಾಲೂಕು ಆಡಳಿತವತಿಯಿಂದ ಅಕ್ರಮ ಮರುಳು ಕೇಂದ್ರದ ಮೇಲೆ ದಾಳಿ ನಡೆಸಿ ಅಂದಾಜು 16 ಟ್ರಾಕ್ಟರ್‍ಷ್ಟು ಮರಳು ವಶ ಪಡಿಸಿಕೊಂಡು ಲೋಕೋಪಾಯೋಗಿ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿ ಅಕ್ರಮ ಮರಳು ನಡೆಸುವವರನ್ನು ತನಿಖೆ ನಡೆಸುವಂತೆ ತಿಳಿಸಲಾಗಿದೆಂದು ತಹಶೀಲ್ದಾರ್ ಎಸ್.ಬಿ.ಕೂಡಲಗಿ ತಿಳಿಸಿದರು.
ಇದೆ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಮಹಾರುದ್ರಗೌಡ, ಗ್ರಾಮ ಲೆಕ್ಕಾಧಿಕಾರಿ ವಿರುಪಾಕ್ಷಪ್ಪ ಇದ್ದರು.