ಅಕ್ರಮ ಮರಳು: ಅಡ್ಡೆದ ಮೇಲೆ ದಾಳಿ ಜಪ್ತಿ

ದೇವದುರ್ಗ.ನ.೭- ಕೃಷ್ಣಾ ನದಿಯಿಂದ ಅಕ್ರiವಾಗಿ ಸರ್ಕಾರದ ಪರವಾನಿಗಿ ಇಲ್ಲದೇ ಕೋಣಚಪಳ ಗ್ರಾಮದ ಹೊರವಲದಲ್ಲಿ ಅಕ್ರಮವಾಗಿ ೫೬೯ ಮೇಟ್ರಿಕ್ ಟನ್ ಮರಳು ಸಂಗ್ರಹಿಸಿದ ಅಡ್ಡೆದ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಂಜುನಾಥ ಹಾಗೂ ದೇವದುರ್ಗ ಪಿಎಸೈ ರಂಗಯ್ಯ ಕೆ, ನೇನೃತ್ವದಲ್ಲಿ ಶನಿವಾರ ದಾಳಿ ನಡೆಸಿ, ಸುಮಾರ ೪,೪೬,೫೧೦ ಬೆಲೆ ಬಾಳುವ ಮರಳುನ್ನು ಜಪ್ತಿ ಮಾಡಲಾಗಿದೆ.
ಹಾಗೂ ೫೦ಸಾವಿರ ಬೆಲೆ ಟ್ಯ್ರಾಕ್ ಟ್ರಾಲಿಯನ್ನು ವಶಕ್ಕೆ ಪಡೆಲಾಗಿದೆ. ಆರೋಪಿಗಳಾದ ಮೌನೇಶ,ರಂಗನಾಥ, ಶರಣಯ್ಯ,ಸೇರಿದಂತೆ ಇತರರ ಮೇಲೆ. ಈಕುರಿತು ಸ್ಧಳೀಯ ಪೊಲೀಸ್ ಠಾಣೆಯಲ್ಲಿ ಪ್ರರಕರಣ ದಾಖಲಿಸಿಕೊಳ್ಳಲಾಗಿದೆ. ಎಂದು ಪಿಎಸೈ ರಂಗಯ್ಯ ಕೆ,ಸಂಜೆವಾಣಿಗೆ ಶನಿವಾರ ತಿಳಿಸಿದರು.