ಅಕ್ರಮ ಗಾಳಿವಿದ್ಯುತ್ ಕೇಂದ್ರ ಸ್ಥಾಪನೆ ತಾಲೂಕು ಆಡಳಿತದಿಂದ ನೋಟಿಸ್

ಕೊಟ್ಟೂರು ಜ 9:ತಾಲೂಕಿನ ಕಾಳಾಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ರೈತರ ಹೊಲದಲ್ಲಿ ಅಕ್ರಮವಾಗಿ ಗಾಳಿವಿದ್ಯುತ್ ಘಟಕ ಸ್ಥಾಪನೆಯ ಕಾಮಗಾರಿ ಮಾಡುತ್ತಿದ್ದು ಈ ಸ್ಥಳಕ್ಕೆ ತಹಶೀಲ್ದಾರ ಜಿ.ಅನಿಲ್ ಕುಮಾರ್,ಆರ್ ಐ ಹಾಲಸ್ವಾಮಿ ಹಾಗೂ ಇತರ ಸಿಬ್ಬಂದಿ ಭೇಟಿ ನೀಡಿ ಕಾಮಗಾರಿ ಸ್ಥಗಿತಗೊಳಿಸುವಂತೆ ನೊಟೀಸ್ ನೀಡಲಾಗಿದೆ.

.