ಅಂಬ್ಯುಲೆನ್ಸ್ ಚಾಲಕರಾದ ರೇಣುಕಾಚಾರ್ಯ…

ಕೋವಿಡ್ ನಿಂದ ಮೃತ ಪಟ್ಟ ವ್ಯಕ್ತಿಯ ಮೃತ ದೇಹ ಹೊತ್ತ ಅಂಬ್ಯೂಲೆನ್ಸ್ ಚಲಾಯಿಸುವ ಮೂಲಕ ಶಾಸಕ ಎಂ.ಪಿ ರೇಣುಕಾಚಾರ್ಯ ಜನ ಮೆಚ್ವುಗೆಗೆ ಪಾತ್ರರಾಗಿದ್ದಾರೆ.