ಅಂಬೇಡ್ಕರ್ ಜಯಂತಿ: ಕಡ್ಡಾಯ ಮತದಾನ ಜಾಗೃತಿ

ಚಿತ್ರದುರ್ಗ. ಏ.೧೫;ಮತದಾರರ ಜಾಗೃತಿ ವೇದಿಕೆ ಹಾಗೂ ಹಿರಿಯೂರು ಆಯುಷ್ ಆಸ್ಪತ್ರೆ ವತಿಯಿಂದ ಅಂಬೇಡ್ಕರ್ ಜಯಂತಿ ಪ್ರಯುಕ್ತ ಸ್ವೀಪ್ ಚಟುವಟಿಕೆಯಲ್ಲಿ ಕಡ್ಡಾಯ ಮತದಾನದ ಜಾಗೃತಿ ಮೂಡಿಸಲಾಯಿತು.ಕಾರ್ಯಕ್ರಮದಲ್ಲಿ ಆಯುಷ್ ವೈದ್ಯಾಧಿಕಾರಿಗಳಾದ ಡಾ.ಶಿವಕುಮಾರ್, ಡಾ.ರಾಘವೇಂದ್ರ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.