ಅಂಬೇಡ್ಕರ್ ಉಪನ್ಯಾಸ ಮಾಲಿಕೆಯ ಸಮಾರಂಭ

 ಹರಿಹರ ಮಾ 27;  ನಗರದ ಶ್ರೀ ಶೈಲ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಪರಸ್ಪರ ಬಳಗ ಹರಿಹರ ಇವರ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು ಮಾಸಿಕ ಉಪನ್ಯಾಸ ಮಾಲಿಕೆಯ ಉದ್ಘಾಟನೆ ಸಮಾರಂಭವನ್ನು ಡಾ  ಬಂಜಗೆರೆ ಜಯಪ್ರಕಾಶ್ ಪ್ರಗತಿಪರ ಚಿಂತಕರು ಹಾಗೂ ಸಾಹಿತಿಗಳೂ ನೆರವೇರಿಸಿದರು .ಜೆ ಕಲೀಂಬಾಷ ಸಾಹಿತಿಗಳು ಅಧ್ಯಕ್ಷತೆ ವಹಿಸಿದರು. ವಿಷಯ ಪ್ರವೇಶ ವಿಶ್ರಾಂತ ಪ್ರಾಂಶು ಪಾಲರು ಹಿರಿಯ ಸಾಹಿತಿಗಳಾದ ಎಚ್ ಎ ಭಿಕ್ಷಾವರ್ತಿಮಠ .ಪ್ರೊಫೆಸರ್ ಸಿ ವಿ ಪಾಟೀಲ್ ಸಾಹಿತಿಗಳು ಆಶಯ ನುಡಿಗಳನ್ನು ವ್ಯಕ್ತಪಡಿಸಿದರು .
ಎಸ್ ಜೆವಿಪಿ ಕಾಲೇಜಿನ ಕಾರ್ಯದರ್ಶಿ ಆರ್ ಟಿ ಪ್ರಶಾಂತ್ .ಹಿರಿಯ ನ್ಯಾಯವಾದಿಗಳಾದ ರಾಮಚಂದ್ರ ಕಲಾಲ್ .ಡಾಎಸ್ ಎಚ್ ಪ್ಯಾಟಿ. ಕಾರ್ಮಿಕ ಮುಖಂಡ ಎಚ್ ಕೆ ಕೊಟ್ರಪ್ಪ .ಹಿರಿಯ ಸಾಹಿತಿಗಳಾದ ಹುಲಕಟ್ಟಿ ಚನ್ನಬಸಪ್ಪ .ಪ್ರೊಫೆಸರ್ ಹದಡಿ ಯಲ್ಲಪ್ಪ. ಡಿ ಬಿ ರೇವಣ್ಣ ನಾಯ್ಕ್ .ವಿ ಬಿ ಕೊಟ್ರೇಶ್ .ಕೃಷ್ಣಮೂರ್ತಿ .ಸಿ ಎನ್ ಹುಲಿಗೇಶ್. ಈಶಪ್ಪ ಬೂದಾಳ್. ಡಿ ಎಂ ಮಂಜುನಾಥಯ್ಯ .ರೇವಣಸಿದ್ದಪ್ಪ ಅಂಗಡಿ .  ರೈಮಾನ್. ಎಚ್ ಮಲ್ಲೇಶ .ಸಾಹಿತ್ಯ ಸಂಗಮ ಕರ್ನಾಟಕ ಜನಪದ ಪರಿಷತ್. ಚಿಂತನ ಟಿವಿ .ನಕ್ಷತ್ರ ಟಿವಿ .ನಿಲಕಂಠ ಸ್ನೇಹ ಬಳಗ .ಗಣಪಸ ಸಮುದಾಯ ಸಂಘಟನೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬಂಡಾಯ ಸಾಹಿತ್ಯ ಸಂಘಟನೆ ಹಾಗೂ ನಿರಂತರ ಪತ್ರಕರ್ತರ ಸಂಘ ವಿವಿಧ ಸಂಘಟನೆಗಳು ಪ್ರಗತಿಪರ ಚಿಂತಕರನ್ನು ಸಮಾರಂಭದಲ್ಲಿ ಎ ರಿಯಾಜ್ ಅಹ್ಮದ್ ಸ್ವಾಗತಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು