ಅಂಬುಲೆನ್ಸ್ ಹಸ್ತಾಂತರ…

ಬಾದಾಮಿ ಶಾಸಕರೂ ಆಗಿರುವ ವಿಧಾನಸಭೆ ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯ ನೀಡಿದ ಅಂಬ್ಯುಲೆನ್ಸ್ ಅನ್ನು ಗುಳೇದಗುಡ್ಡದ ಸರ್ಕಾರಿ ಆಸ್ಪತ್ರೆ ಗೆ ವಿತರಿಸಲಾಯಿತು.