ಅಂಬುಲೆನ್ಸ್ ಸೇವೆಗೆ ಚಾಲನೆ…

ಯುವ ಕಾಂಗ್ರೆಸ್ ನಿಂದ ಆರಂಭಿಸಿರುವ ಕಾಂಗ್ರೆಸ್ ಕೇರ್ ಗೆ ಪೂರಕವಾಗಿ ಅಂಬ್ಯುಲೆನ್ಸ್ ಸೇವೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಚಾಲನೆ ನೀಡಿದರು,ಯುವಕಾಂಗ್ರೆಸ್ ಅಧ್ಯಕ್ಷ ಬಿವಿ ಶ್ರೀನಿವಾಸ, ಮೊಹಮ್ಮದ್ ನಲಪಾಡ್ ಮತ್ತಿತರು ಇದ್ದಾರೆ.