ಅಂಬಿಗರ ಚೌಡಯ್ಯ ಮೂರ್ತಿ ಪ್ರತಿಷ್ಠಾಪನೆಯ ಭೂಮಿಪೂಜೆಗೆ ಶಾಸಕ ತೇಲ್ಕೂರ ಚಾಲನೆ

ಸೇಡಂ,ಫೆ,25: ಪಟ್ಟಣದ (ಕೋರ್ಟ್) ಎದುರುಗಡೆ ನಿಜ ಶರಣ ಅಂಬಿಗರ ಚೌಡಯ್ಯ ಮೂರ್ತಿ ಪ್ರತಿಷ್ಠಾಪನೆಗೆ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ಭೂಮಿ ಪೂಜೆಗೆ ಚಾಲನೆ ನೀಡಿದರು. ಈ ವೇಳೆಯಲ್ಲಿ ಪರಮ ಪೂಜ್ಯ ಶ್ರೀ ಸದಾಶಿವ ಸ್ವಾಮೀಜಿ, ಶಿವಶಂಕರ್ ಶಿವಾಚಾರ್ಯರು, ಪಂಚಾಕ್ಷರಿ ಸ್ವಾಮಿ, ಮಲ್ಲಣಪ್ಪಾ ಸ್ವಾಮಿ ತೋನಸನಳ್ಳಿ, ಪುರಸಭೆ ಅಧ್ಯಕ್ಷೆ ಶ್ರೀಮತಿ ಶೋಭಾ ಎಸ್ ಹೂಗಾರ್,ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಸೇವಾ ಚಾರಿಟೆಬಲ್ ಮತ್ತು ವೆಲ್ಫೇರ್ ಟ್ರಸ್ಟ್ ಅಧ್ಯಕ್ಷರ ಡಾ. ಶ್ರೀನಿವಾಸ ಮೊಕದ್ದಮ,ಮಲ್ಲಿಕಾರ್ಜುನ ಮೆಕ್ಯಾನಿಕ್, ಶಿವಕುಮಾರ್ ಪಾಟೀಲ್ ತೇಲ್ಕೂರ, ಓಂ ಪ್ರಕಾಶ್ ಪಾಟೀಲ್ ತರನಳ್ಳಿ, ವಿಜಯಕುಮಾರ್ ಆಡಕಿ ವೆಂಕಟೇಶ್ ಪಾಟೀಲ್ ಶಿವಾನಂದ್ ಸ್ವಾಮಿ, ನಾಗೇಂದ್ರಪ್ಪ ಲಿಂಗಪಲ್ಲಿ, ಸಿದ್ದು ಬಾನರ ಕೋಡ್ಲಾ, ರುದ್ರುಪಿಲ್ಲಿ, ಸತ್ಯಕುಮಾರ ಬಾಗೋಡಿ ಕಾಶಿನಾಥ್ ನಿಡುಗುಂದಾ ಶ್ರೀನಾಥ್ ಪಿಲ್ಲಿ,ಶಿವಕುಮಾರ್ ನಿಡುಗುಂದಾ (ಅಪ್ಪಾಜಿ) ಸುನೀತಾ ತಳವಾರ, ವೀರೇಶ್ ಹೂಗಾರ, ನಾಗಪ್ಪ ಕೊಳ್ಳಿ ಕುರುಕುಂಟಾ, ರಾಘವೇಂದ್ರ ಮೆಕ್ಯಾನಿಕ್, ಶಾಂತಕುಮಾರ್ ಚೆನಕ್ಕಿ, ಬಸವರಾಜ ಮಲಘಾಣ, ಮಲ್ಲಿಕಾರ್ಜುನ ಕಾಕಲವಾರ ಬೆನಕನಹಳ್ಳಿ, ವೀರೇಶ್ ಸಾಹುಕಾರ ನೀಲಹಳ್ಳಿ, ಸೇರಿದಂತೆ ಸಮಾಜದ ಮುಖಂಡರು ಮಹಿಳೆಯರು,ಯುವಕರು ಉಪಸ್ಥಿತರಿದ್ದರು.