ಅಂಬಿಕಾದೇವಿ ರೇವಣಸಿದ್ದಪ್ಪ ಅವರಿಗೆ ಪಿಹೆಚ್.ಡಿ.

ಕಲಬುರಗಿ,ಜು.30:ಗುಲಬರ್ಗಾ ವಿಶ್ವವಿದ್ಯಾಲಯವು ಇತಿಹಾಸ ವಿಷಯದಲ್ಲಿ ಅಂಬಿಕಾದೇವಿ ರೇವಣಸಿದ್ದಪ್ಪ ಅವರಿಗೆ ಪಿಹೆಚ್.ಡಿ. ಪದವಿ ಪ್ರಕಟಿಸಿದೆ.
ಡಾ. ಅರುಣಕುಮಾರ ಆರ್. ನರೋಣಕರ ಅವರ ಮಾರ್ಗದರ್ಶನದಲ್ಲಿ “ಹೈದ್ರಾಬಾದ ಕರ್ನಾಟಕ ದಲಿತ ಮಹಿಳೆಯರ ಧಾರ್ಮಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳು ಒಂದು ಅಧ್ಯಯನ (18ನೇ ಶತಮಾನದಿಂದ 21 ಶತಮಾನದವರೆಗೆ)” ಕುರಿತು ಅಂಬಿಕಾದೇವಿ ರೇವಣಸಿದ್ದಪ್ಪ ಅವರು ಪ್ರಬಂಧವನ್ನು ಮಂಡಿಸಿದರು.