ಅಂಬಾನಿ ನಿವಾಸ ರಾಮಮಯ

ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಮುಂಬೈ ನಿವಾಸವನ್ನು ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ರಾಮ ನಾಮದ ಜಪ ಮಾಡಿರುವ ಅಪರೂಪದ ದೃಶ್ಯ