ಅಂಬಳಿಯಲ್ಲಿ ವಾಲ್ಮೀಕಿ ಜಯಂತಿ

ಕೊಟ್ಟೂರು ಅ 31 :ನಾಡಿನ ಧರ್ಮ ರಕ್ಷಣೆಗೆ ಮಹಾಕಾವ್ಯ ರಚಿಸಿದ ವಿಶ್ವಮಾನವ ಮಹರ್ಷಿ ವಾಲ್ಮೀಕಿ ಎಂದು ಗ್ರಾಮಪಂಚಾಯಿತಿ ಉಪಾಧ್ಯಕ್ಷ ಎಲ್.ನಾಗರಾಜ ಹೇಳಿದರು.
ಇಂದು ತಾಲೂಕಿನ ಅಂಬಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಪಿಡಿಒ ಶ್ರೀಕಾಂತ, ಗ್ರಾಮಪಂಚಾಯಿತಿ ಸದಸ್ಯರುಗಳೀದ ಅಂಜಿನಪ್ಪ,ತಾತನಗೌಡ, ಹನುಮಂತಪ್ಪ ವಿಶಾಲಕ್ಷಮ್ಮ, ಲಲಿತಾ, ಕೊಟ್ರೇಶ ಸೇರಿದಂತೆ ಆನೇಕರಿದ್ದರು.