ಅಂಬಲಗಾ ಗ್ರಾ.ಪಂ.ಗೆ ಒOದೇ ಮತದಿಂದ ಗೆದ್ದ ಅಭ್ಯರ್ಥಿ

ಕಲಬುರಗಿ, ಡಿ. 30: ಒಂದೇ ಒಂದು ಮತದಿಂದ ಆಯ್ಕೆಯಾದ ಘಟನೆ ಕಮ ಲಾಪೂರ ತಾಲೂಕಿನ ಅಂಬಲಗಾ ಗ್ರಾಮ ಪಂಚಾಯತ್‌ನ ವಾರ್ಡ ನಂ.1ರಲ್ಲಿ ನಡೆ ದಿದೆ.
ಮಲ್ಲಿನಾಥ ಸಿದ್ದಣ್ಣ ಮಾಚಿ ಎಂಬ ಅಭ್ಯರ್ಥಿಯೇ ಒಂದು ಮತದಿಂದ ಸಾ ಮಾನ್ಯ ಪುರುಷ ಕ್ಷೇತ್ರದಿಂದ ಆಯ್ಕೆಯಾದ ಅದೃಷ್ಟವಂತರಾಗಿದ್ದಾರೆ.