ಅಂಧರಿಂದ ಭಜನೆ…

ಭಾಲ್ಕಿ : ತಾಲೂಕಿನ ಕಾಸರತೂಗಾಂವವಾಡಿಯಲ್ಲಿ ಶ್ರಾವಣಮಾಸ ಮುಕ್ತಾಯ ಸಮಾರಂಭದಲ್ಲಿ ಅಂಧ ಕಲಾವಿದರು ಭಜನೆ ಪ್ರಸ್ತುತಪಡಿಸಿದರು.