ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಣೆ

ತಾಳಿಕೋಟೆ:ಸೆ.17: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಮಕ್ಕಳಿಗೆ ಸಂವಿಧಾನದ ಪೀಠಿಕೆಯನ್ನು ಓದಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಬ ಮಂಗಳೂರ, ಶಿಕ್ಷಕರಾದ ರಾಜು ಜವಳಗೇರಿ, ದೈಹಿಕ ಶಿಕ್ಷಕರಾದ ಬಸವರಾಜ ಚಳ್ಳಗಿ, ಶಾಂತಗೌಡ ಬಿರಾದಾರ, ಬಸವರಾಜ ಸವದತ್ತಿ, ರವಿಕುಮಾರ ಮಲ್ಲಬಾದಿ, ಭೀಮನಗೌಡ ಸಾಸನೂರ, ಸಿದ್ದನಗೌಡ ಮುದ್ನೂರ, ಸಂಗಮೇಶ ಬಿರಾದಾರ, ರಸೂಲಸಾ ತುರಕಣಗೇರಿ, ರೂಪಾ ಪಾಟೀಲ, ಶಿವಲೀಲಾ ಚುಂಚುರ, ರೇಷ್ಮಾ ನಧಾಫ್, ಜಯಶ್ರೀ ಮೊಕಾಶಿ, ಶರಣಗೌಡ ಕಾಚಾಪೂರ, ಸÀಂಗೀತಾ ನಾಯ್ಕ, ಸಂಗೀತಾ ಬಿರಾದಾರ, ಲಕ್ಷ್ಮೀ ಚುಂಚುರ, ಅಂಬುಜಾ ಹಜೇರಿ, ಮಿನಾಕ್ಷೀ ರಜಪೂತ, ಪೂಜಾ ಸಾಲವಾಡಗಿ, ಕಾವೇರಿ ಕೂಚಬಾಳ, ರೂಪಾ ಬಿರಾದಾರ, ದೇವಕೆಮ್ಮ ಬಲಕಲ್ಲ, ಪ್ರೇಮಾ ನಾಯ್ಕ, ವಿದ್ಯಾಶ್ರೀ ಗಿರಿನಿವಾಸ, ಭಾಗ್ಯಶ್ರೀ ಗಿರಿನಿವಾಸ, ಗಿರೀಶ ಎಚ್, ಬಸವರಾಜ ತಂಗಡಗಿ, ನಜೀರ ಬಳವಾಟ ಹಾಗೂ ಸರ್ವ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಇದ್ದರು. ಕಾರ್ಯಕ್ರಮದಲ್ಲಿ ಮುಖ್ಯಗುರುಗಳಾದ ಸಂತೋಷ ಪವಾರ ಸಂವಿಧಾನದ ಪೀಠಿಕೆಯನ್ನು ಓದಿಸಿದರು.