ಅಂತರಾಷ್ಟ್ರೀಯ ಕಾಂಬೋಡಿಯಾ ಓಪನ್ ಪ್ಯಾರಾ ಬೋಲಿಂಗ್ ಚಾಂಪಿಯನ್‍ಶಿಪ್ ಗೆ ಆಯ್ಕೆ

ವಿಜಯಪುರ,ಮೇ.26:ನಗರ ಹೊರ ವಲಯದ ಭೂತನಾಳ ತಾಂಡಾದ ಸುನೀಲ ರಾಠೋಡ ಜೂ. 21 ರಿಂದ 27ರವರೆಗೆ ನಡೆಯಲಿರುವ Tenpin Para Bowling ಅಂತರಾಷ್ಟ್ರೀಯ Comodiya Open Para Bowling Championship 2024 ರಲ್ಲಿ ನಡೆಯಲಿರುವ ಕ್ರೀಡೆಗೆ ಆಯ್ಕೆಯಾಗಿದ್ದಾರೆ.
ರಾಠೋಡ ಅವರು ಇದಕ್ಕೂ ಮುಂಚೆ ರಾಜ್ಯ, ರಾಷ್ಟ್ರೀಯ ಮತ್ತು 3 ಬಾರಿ ಅಂತರಾಷ್ಟ್ರೀಯPara Olympic Commitee of India ದಿಂದ ಆಯ್ಕೆಯಾಗಿ ದುಬೈ ಸಾರಜಾದಲ್ಲಿ ನಡೆದ World was ಗೆ ಆಯ್ಕೆಯಾಗಿ 4ನೇ ಸ್ಥಾನವನ್ನು ಪಡೆದಿರುತ್ತಾರೆ. ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ 4ನೇ ಪ್ಯಾರಾ ಟೆನಪಿನ್ ನ್ಯಾಷನಲ್ ಚಾಂಪಿಯನ್‍ಶಿಪ್‍ನಲ್ಲಿ ತೃತೀಯ ಸ್ಥಾನ ಪಡೆದು, ಅಂತರಾಷ್ಟ್ರೀಯ ಕಾಂಬೋಡಿಯಾ ಅಂತರಾಷ್ಟ್ರೀಯ ಕ್ರೀಡೆಗೆ ಆಯ್ಕೆಯಾಗಿ ವಿಜಯಪುರ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಕಾರಣ Comodiya Open Para Bowling Championship 2024 ದಲ್ಲಿ ಗೆದ್ದು ಬರಲು ಸಮಾಜ ಸೇವಕರಾದ ಅನೀಲ ರಾಠೋಡ, ಜೀತು ಚವ್ಹಾಣ, ಜಿಮ್ ಕೋಚ್ ರಾಹುಲ್ ರಾಠೋಡ, ಕಿರಣ ರಾಠೋಡ ಮತ್ತಿತರರು ಶುಭ ಕೋರಿದ್ದಾರೆ.