ಅಂತರಾಜ್ಯ ಕಳ್ಳರ ಬಂಧನ,ಮಾಲು ವಶ..

ಐಷಾರಾಮಿ ಜೀವನ ನಡೆಸಲು ಅಂತರಾಜ್ಯ ಕಳ್ಳರನ್ನು ಬಂದಿಸಿ ವಶಪಡಿಸಿಕೊಂಡ ಅಪಾರ ಪ್ರಮಾಣದ ಚಿನ್ನ ಬೆಳ್ಳಿ ಸೇರಿದಂತೆ ಇನ್ನಿತರ ವಸ್ತುಗಳ ಬಗ್ಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ ನೀಡಿದರು