ಅಂತರರಾಜ್ಯ ಗಡಿ ಅಪರಾಧ ಸಭೆ:

ಬೀದರ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಆಯೋಜಿಸಿದ ಅಂತರರಾಜ್ಯ ಗಡಿ ಅಪರಾಧಗಳ ಕುರಿತು ನಡೆದ ಸಭೆಯಲ್ಲಿ ಬೀದರ ಎಸ್ಪಿ ಚನ್ನಬಸವಣ್ಣ ಲಂಗೋಟಿ‌ ಅವರು ಮಾತನಾಡಿದರು.