ಅಂಡರ್‍ಪಾಸ್ ಪರಿಶೀಲನೆ

ಕೆಆರ್ ವೃತ್ತದ ಅಂಡರ್ ಪಾಸ್ ಅನ್ನು ಲೋಕಾಯುಕ್ತ ಐಜಿಪಿ ಡಾ. ಸುಬ್ರಮಣ್ವೇಶ್ವರ ರಾವ್ ಅವರು ಬಿಬಿಪಿಎಂ ಅಧಿಕಾರಿಗಳೊಂದಿಗೆ ಸ್ಥಲ ಪರಿಶೀಲನೆ ನಡೆಸಿದರು