ಅಂಚೆ ಕಚೇರಿಯಲ್ಲಿ ಆಯುಧ ಪೂಜೆ

ಪೋಸ್ಟ್ ಬಾಕ್ಸ್ ಹಾಗೂ ಇತರ ಪರಿಕರಗಳಿಗೆ ಪೂಜೆ ಸಲ್ಲಿಸುವ ಮೂಲಕ ಹೊನ್ನಾಳಿಯ ಉಪ ಅಂಚೆ ಕಚೇರಿಯಲ್ಲಿ ಆಯುಧ ಪೂಜೆ, ವಿಜಯದಶಮಿ ಆಚರಿಸಲಾಯಿತು. ಪೋಸ್ಟ್ ಮಾಸ್ಟರ್ ಕೆ. ವೀರೇಶ್, ಜಗದೀಶ್, ಪ್ರಭುಲಿಂಗಪ್ಪ, ಕಿರಣ್‌ಕುಮಾರ್, ಚಂದ್ರಕಲಾ ಉಪಸ್ಥಿತರಿದ್ದರು.