ಅಂಚೆ ಕಚೇರಿಗಳಲ್ಲಿ ರಾಷ್ಟ್ರ ಧ್ವಜ ಮಾರಾಟ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.03: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಗರದ ಎಲ್ಲಾ ಅಂಚೆ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು  25 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ.
ಗರ್ ಗರ್ ತಿರಂಗ್ ಅಭಿಯಾನದ  ಹಿನ್ನಲೆಯಲ್ಲಿ ಜನತೆ ರಾಷ್ಟ್ರ ಧ್ವಜವನ್ನು ಅಂಚೆ ಕಚೇರಿಯಲ್ಲಿ ಖರೀದಿಸಬಹುದಾಗಿದೆ. 

Attachments area