ಅಂಗವಿಕಲರಿಗೆ ಸೈಕಲ್ ವಿತರಣೆ

ಶಹಾಪುರ:ನ.21:ಯಾವುದೇ ವ್ಯಕ್ತಿ ಅಂಗವಿಕಲರು ಚಾಲನೆ ಮಾಡುವಲ್ಲಿ ಅತಿ ಸೂಕ್ಷ್ಮತೆಯಿಂದ ಚಾಲನೆ ಮಾಡಿ ಅಂತ ಯಾವುದೇ ಸಂದರ್ಭದಲ್ಲಿ ವೇಗವಾಗಿ ಚಲಿಸುವುದು ತಪ್ಪು ನಾವುಗಳು ಸೂಕ್ಷ್ಮತೆಯಿಂದ ಚಲಾವಣೆ ಮಾಡಿದ್ದಲ್ಲಿ ಅಪಘಾತಗಳು ತಪ್ಪಿಸಬಹುದು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಜಗನ್ನಾಥ್ ಮೂರ್ತಿ ಹೇಳಿದರು.

ನಗರದ ತಾಲೂಕು ಪಂಚಾಯತಯಲ್ಲಿ ಅಲಿಕೋ ಕಂಪನಿ ಬೆಂಗಳೂರು ವತಿಯಿಂದ ವಿಕಲಚೇತನರಿಗೆ ಸಾಮಗ್ರಿಗಳು ವಿತರಿಸಿ ಅವರು ಮಾತನಾಡಿದರು.

ಇದೆ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕ ಘಟಕ ಅಧ್ಯಕ್ಷರಾದ ರಾಯಪ್ಪ ಗೌಡ ಹುಡೆದ ಮತ್ತು ಅಂಗವಿಕಲರ ಹೋರಾಟ ಸಮಿತಿ ಅಧ್ಯಕ್ಷರಾದ ಸಾಹೇಬ ಖಾಣಿ, ಬಸವರಾಜ್ ಅಂದೇಲಿ, ರಮೇಶ್ ಗಾಮನೆ, ಶರಣಗೌಡ ಬಿರಾದಾರ್, ಸೇರಿದಂತೆ ಅನೇಕರು ಭಾಗವಹಿಸಿದ್ದರು.